ಚಿಕ್ಕಬಳ್ಳಾಪುರ: ರಾಜಕೀಯ ತಿರುವುಪಡೆದುಕೊಂಡ ಕಾರು ಚಾಲಕನ ಸಾವು ಪ್ರಕರಣ: ನಗರದಲ್ಲಿ ಬಿಜೆಪಿ ಸುದ್ದಿಗೋಷ್ಠಿ
Chikkaballapura, Chikkaballapur | Aug 7, 2025
ರಾಜಕಾರಣಿ,ಜನಪ್ರತಿನಿಧಿ ಅಂದ ಮೇಲೆ ನೂರಾರು ಜನ ಸಹಾಯ ಕೇಳಿಕೊಂಡು ಬರ್ತಾರೆ ಎಲ್ಲರಿಗೂ ಸಹಾಯ ಮಾಡುವುದಾಗಿ ಬರವಸೆ ನೀಡ್ತಾರೆ ಬೆಂಬಲಿಗರು ಅಂತ...