ಕಲಬುರಗಿ: ನಗರದಲ್ಲಿ ರೈತರೊಂದಿಗೆ ನಿಕಿಲ್ ಕುಮಾರಸ್ವಾಮಿ ಸಂವಾದ
ಕಲಬುರಗಿ ನಗರದ ಎಪಿಎಂಸಿ ಆವರಣದಲ್ಲಿ ಸೆ.15 ರಂದು ನಿಕಿಲ್ ಕುಮಾರಸ್ವಾಮಿ ಅವರು ರೈತರೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ರೈತರ ಅನೇಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಅತಿ ವ ಸೃಷ್ಟಿಯಿಂದ ಹಾಳಾಗಿದ ಬೆಳೆಗಳ ಬಗ್ಗೆ ಮಾಹಿತಿ ಪಡೆದ ಟವರು ಪರಿಹಾರ ನೀಡುವ ಭರವಸೆ ನೀಡಿದರು.