ಶಿವಮೊಗ್ಗ: ರಾಜಕೀಯ ಹಗ್ಗಜಗ್ಗಾಟದಲ್ಲಿ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹಾಳಾಗಿದೆ: ನಗರದಲ್ಲಿ ಸಂಸದ ಬಿ ವೈ ಆರ್
ರಾಜ್ಯದಲ್ಲಿ ಸರ್ಕಾರ ಬಂದಾಗಿನಿಂದ ಸಿಎಂ ಚರ್ಚೆಯಲ್ಲಿ ಎರಡುವರೆ ವರ್ಷ ಕಳೆದಾಯ್ತು ನವೆಂಬರ್ ಕ್ರಾಂತಿ ಅಂತ ಶುರುವಾಗಿ ಎರಡು ಮೂರು ತಿಂಗಳಾಯಿತು ನವೆಂಬರ್ ತಿಂಗಳು ಮುಗಿತಾ ಬಂದ್ರು ಕ್ರಾಂತಿ ಆಗಿಲ್ಲ. ರಾಜಕೀಯ ಹಗ್ಗ ಜಗ್ಗಾಟದಲ್ಲಿ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹಾಳಾಗಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರು ನ್ಯಾಯಕ್ಕಾಗಿ ಬೀದಿಗಿಡಿದು ಹೋರಾಟ ಮಾಡ್ತಿದ್ದಾರೆ.ಯಾವ ಪುರುಷತಕ್ಕಾಗಿ ಅಧಿವೇಶನ ಕರೆದಿದ್ದಾರೆ ನಿಮ್ಮ ಸಮಸ್ಯೆ ಬಗೆಹರಿಸಿಕೊಂಡು ಸ್ವಚ್ಛ ಆಡಳಿತ ನೀಡಿ ಎಂದಿದ್ದಾರೆ.