ಯಲಹಂಕ ಕೋಲು ಲೇಔಟ್ ವಿಚಾರಕ್ಕೆ ಇನ್ನೂ ತರ್ಕಿದ ಅನ್ಯ ಸಿಕ್ಕಿಲ್ಲ ಮಕ್ಕಳು ದೊಡ್ಡವರು ಚಳಿಯಲ್ಲಿ ಇದ್ದಾರೆ ಮಕ್ಕಳಂತೂ ಅವೇ ಅಡಿಗೆ ಮಾಡಿಕೊಂಡು ತಿನ್ನುತ್ತಾ ಇರುವಂತಹ ದೃಶ್ಯ ಕಂಡು ಬಂತು ಶಾಲೆಗೆ ಹೋಗಲು ಬುಕ್ಕಿಲ್ಲ ಅಡ್ಮಿಶನ್ ಕಾರ್ಡ್ ಏನು ಇಲ್ಲ ಅಂತ ಅಳಲು ತೋಡಿಕೊಂಡ ದೃಶ್ಯ ಕಂಡು ಬಂದಿದೆ.ಡಿಸೆಂಬರ್ 29 ರಾತ್ರಿ ದೃಶ್ಯಾವಳಿ ಕಂಡು ಬಂದಿದೆ