ದಾವಣಗೆರೆ: ನಗರದ ರೇಣುಕ ಮಂದಿರದಲ್ಲಿ ಜನಜಾಗೃತಿ ಧರ್ಮ ಸಮಾವೇಶ: ಧರ್ಮದ ಬಗ್ಗೆ ರಂಭಾಪುರ ಶ್ರೀ ಕೊಟ್ಟ ಸಂದೇಶವೇನು?
Davanagere, Davanagere | Jul 18, 2025
ಮಾನವ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಇಹಪರದ ಶ್ರೇಯಸ್ಸಿಗೆ ಧರ್ಮವೇ ಮೂಲ. ಸುಖ ಸಂತಸದ ಬಾಳಿಗೆ ಧರ್ಮವೊಂದೇ ಆಶಾಕಿರಣ ಎಂದು...