ಸೂಪಾ: ರಾಮನಗರದ ಸಾರಿಗೆ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ಹೆಚ್ಚುವರಿ ಶುಲ್ಕ ಆಕರಣೆ, ಸಾರ್ವಜನಿಕರಿಂದ ಆಕ್ಷೇಪ
Supa, Uttara Kannada | Jul 19, 2025
ಜೋಯಿಡಾ : ತಾಲೂಕಿನ ರಾಮನಗರದ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ಕಡ್ಡಾಯವಾಗಿ ಐದು ರೂಪಾಯಿ...