ಆನೇಕಲ್: ಕೋರ್ಟ್ ಆದೇಶದ ಬಳಿಕ ದರ್ಶನ್ ನಿರಾಳ; ದಿಂಬು, ಚಾಪೆ ಜತೆಗೆ ಎರಡು ಜಮ್ಖಾನ ನೀಡಿದ ಜೈಲಾಧಿಕಾರಿಗಳು
Anekal, Bengaluru Urban | Sep 10, 2025
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಬಾರಿ ಜೈಲು ಸೇರಿ 28 ದಿನ ಕಳೆದಿದ್ದಾರೆ. ಇದರ ನಡುವೆ ದರ್ಶನ್ಗೆ ಜೈಲಲ್ಲಿ ಇರುವ ಟಫ್...