ಕೆ.ಜಿ.ಎಫ್: ನಾನು ಕಂಗಾಂಡ್ಲಹಳ್ಳಿ ಗ್ರಾಮಕ್ಕೆ ಬಂದಿರುವುದು ಒಂದು ಒಳ್ಳೆಯ ಉದ್ದೇಶಕ್ಕೆ ಯಾರು ರಾಜಕೀಯ ಬೆರಸುವ ಅಗತ್ಯವಿಲ್ಲ ; ಶಾಸಕಿ ರೂಪಕಲಾ
KGF, Kolar | Nov 19, 2025 ನಾನು ಕಂಗಾಂಡ್ಲಹಳ್ಳಿ ಗ್ರಾಮಕ್ಕೆ ಬಂದಿರುವುದು ಒಂದು ಒಳ್ಳೆಯ ಉದ್ದೇಶಕ್ಕೆ ಮಾತ್ರ ಅದರಲ್ಲಿ ಯಾರು ರಾಜಕೀಯ ಬೆರಸುವ ಅಗತ್ಯವಿಲ್ಲ ; ಕಂಗಾಂಡ್ಲಹಳ್ಳಿ ಶಾಸಕಿ ರೂಪಕಲಾಶಶಿಧರ್ ನಾನು ಕಂಗಾಂಡ್ಲಹಳ್ಳಿ ಗ್ರಾಮಕ್ಕೆ ಬಂದಿರುವುದು ಒಂದು ಒಳ್ಳೆಯ ಉದ್ದೇಶಕ್ಕೆ ಮಾತ್ರ ಅದರಲ್ಲಿ ಯಾರು ರಾಜಕೀಯ ಬೆರಸುವ ಅಗತ್ಯವಿಲ್ಲ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ದಿವಂಗತ ಮಾಜಿ ಶಾಸಕ ದೋರೈಸ್ವಾಮಿನಾಯ್ಡು ಕುಟುಂಬ ಅತ್ಯಂತ ಮೇರು ಸ್ಥಾನದಲ್ಲಿ ಇದೆ ಭಗವಂತ ಅವಕಾಶ ಕೋಟ್ಟಾಗ ಗೌರವದಿಂದ ನಾನು ನೆಡೆದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ಶಾಸಕಿ ರೂಪಕಲಾಶಶಿಧರ್ ಹೇಳಿದರು. ಬುಧವಾರ ಕಂಗಾಂಡ್ಲಹಳ್ಳಿ ಗ್ರಾಮದಲ್ಲಿ ಆರ್. ಒ ಪ್ಲಾಂಟ್