ಮಾನ್ವಿ: ತುಂಗಭದ್ರಾ ಎಡದಂಡೆ ಕಾಲುವೆಯಿಂದ ಅಕ್ರಮ ನೀರು ಪಡೆಯಲಾಗುತ್ತಿದೆ ಎಂದು ಆರೋಪಿಸಿ ಹಿರೇಕೊಟ್ನೆಕಲ್ ನೀರಾವರಿ ನಿಗಮ ಕಚೇರಿ ಮುಂದೆ ಡಿಎಸ್ಎಸ್ ಧರಣಿ
Manvi, Raichur | Jul 16, 2025
ತುಂಗಭದ್ರಾ ಎಡಗಡೆ ನಾಲೆಯ ಉಪ ಕಾಲವೆಯಿಂದ ಅಕ್ರಮವಾಗಿ ನೀರು ಪಡೆಯಲಾಗುತ್ತಿದ್ದು ಇದನ್ನು ತಡೆಯುವಂತೆ ಆಗ್ರಹಿಸಿ ರಾಯಚೂರು ಜಿಲ್ಲೆಯ ಮಾನ್ವಿ...