ಕಲಬುರಗಿ: ಸೈಯದ್ ಚಿಂಚೋಳಿ ಗ್ರಾಮದಲ್ಲಿ ಸುರಿದ ಬಾರಿ ಮಳೆ ,ಹೊಲಗಳಿಗೆ ನುಗ್ಗಿ ಅವಾಂತರ, ರಸ್ತೆ ಮೇಲೆ ಹರಿಯುತ್ತಿರುವ ನೀರು
ಕಲಬುರಗಿಯ ಸೈಯದ್ ಚಿಂಚೋಳಿ ಗ್ರಾಮದ ಸುತ್ತಮುತ್ತ ಬಾರಿ ಮಳೆ ಸುರಿದಿದೆ. ಈಗಾಗಿ ಗ್ರಾಮದ ಸುತ್ತಮುತ್ತಲಿನ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾಳಾಗಿದೆ.ರಸ್ತೆ ಮೇಲೆ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡುತ್ತಿರುವ ದೃಶ್ಯ ಕಂಡು ಬಂತು.ಸೆ.15 ರಂದು ಮಾಹಿತಿ ಗೊತ್ತಾಗಿದೆ