ಶಿವಮೊಗ್ಗ: ಸರ್ಕಾರದಿಂದಲೇ ಮಂಜೂರಾತಿ ಆದೇಶ ಪತ್ರ ಪಡೆದ 4 ಸಾವಿರ ರೈತರಿಗೆ ನೋಟಿಸ್: ನಗರದಲ್ಲಿ ಸಂಚಾಲಕ ತೀ.ನ.ಶ್ರೀನಿವಾಸ್ ಆಕ್ರೋಶ
Shivamogga, Shimoga | Jul 28, 2025
ಸರ್ಕಾರದಿಂದಲೇ ಮಂಜೂರಾತಿ ಆದೇಶ ಪತ್ರ ಪಡೆದು ಖಾತೆ, ಪಹಣಿಯೊಂದಿಗೆ ಭೂಮಿ ಸಾಗುವಳಿ ಮಾಡುತ್ತಿರುವ ರೈತರ ದಾಖಲೆಗಳನ್ನು ವಜಾ ಗೊಳಿಸುವುದಾಗಿ ಉಪ...