ರಾಯಚೂರು: ನಗರದಲ್ಲಿ ಹಾಡುಹಗಲೇ ₹85 ಸಾವಿರ ಕ್ಯಾಶ್ ಕದ್ದ ಚೋರಿಯರ ಕೃತ್ಯ ಸಿಸಿಟಿವಿಯಲ್ಲಿ ಸೆರೆ, 35 ದಿನವಾದ್ರೂ ಸಿಗದ ಆರೋಪಿಗಳು
Raichur, Raichur | Aug 4, 2025
ಸರಾಫ್ ಬಜಾರನಲ್ಲಿ ಚಿನ್ನ ಖರೀದಿಸುವ ಸೋಗಿನಲ್ಲಿ ಬಂದು ಗ್ರಾಹಕರ ಬ್ಯಾಗಿನಲ್ಲಿದ್ದ 85 ಸಾವಿರ ನಗದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ...