ಹುಬ್ಬಳ್ಳಿ ನಗರ: ಹುಬ್ಬಳ್ಳಿಯಲ್ಲಿ ಗಣೇಶನ ವಿಸರ್ಜನೆ ವೇಳೆ ದರ್ಗಾದ ಮುಂದೆ ಕವಾಲಿ ಹಾಡು ಹಾಕುವ ಮೂಲಕ ಭಾವೈಕ್ಯತೆ ಮೆರೆದ ಭಕ್ತಾದಿಗಳು
Hubli Urban, Dharwad | Sep 4, 2025
ಹುಬ್ಬಳ್ಳಿ: ಗಣೇಶನ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಗರದ ಇಂಡಿ ಪಂಪ್ ದರ್ಗಾದ ಬಳಿ ಕವಾಲಿ ಹಾಡು ಹಾಕುವ ಮೂಲಕ ಭಕ್ತಾಧಿಗಳು ಭಾವೈಕ್ಯತೆ...