ಬಾಗೇಪಲ್ಲಿ: ಲಂಚ ಕೊಡಲಿಲ್ಲ ಅಂದ್ರೆ ರಾಸುಗಳಿಗೆ ಚಿಕಿತ್ಸೆಯೂ ಇಲ್ಲ ಇಂಜೆಕ್ಷನ್ ಇಲ್ಲ.ಮಾರಗಾನಗುಂಟೆ ಸರ್ಕಾರಿ ಪಶುವೈದ್ಯ ಡಾ.ಜೈಶಂಕರ್ ಲಂಚದ ವಿಡಿಯೋ ವೈರಲ್.
Bagepalli, Chikkaballapur | Jul 25, 2025
ಲಕ್ಷ ಲಕ್ಷ ಸರ್ಕಾರಿ ಸಂಬಳ ತೆಗೆದುಕೊಂಡರೂ ಲಂಚ ಕೋಡಲೇ ಬೇಕು ಈ ಡಾಕ್ಟರ್ ಗೆ.ಲಂಚ ಕೊಡಲಿಲ್ಲ ಅಂದ್ರೆ ರಾಸುಗಳಿಗೆ ಚಿಕಿತ್ಸೆಯೂ ಇಲ್ಲ ಇಂಜೆಕ್ಷನ್...