ಹಾನಗಲ್: ಪಟ್ಟಣದಲ್ಲಿ ಸಮ್ಮಸಗಿ ಗ್ರಾಮದ ಕೆಲವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
Hangal, Haveri | Sep 15, 2025 ಪಟ್ಟಣದಲ್ಲಿ ಸಮ್ಮಸಗಿ ಗ್ರಾಮದ ಕೆಲವರು ಬಿಜೆಪಿ ಪಕ್ಷವನ್ನ ತೊರೆದು ಶಾಸಕ ಶ್ರೀನಿವಾಸ್ ಮಾನೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಮಯದಲ್ಲಿ ಶಾಸಕ ಶ್ರೀನಿವಾಸ್ ಮಾನೆ ಸೇರಿದಂತೆ ಹಲವರಿದ್ದರು.