ಸಾಗರ: ಚೆನ್ನಕೊಪ್ಪದಲ್ಲಿ ಹಾವು ಕಡಿದು ಸಾವನ್ನಪ್ಪಿದ ರೈತನ ಮನೆಗೆ ತೆರಳಿ ಸಾಂತ್ವಾನ ಹೇಳಿದ ಶಾಸಕ ಬೇಳೂರು ಗೋಪಾಲಕೃಷ್ಣ
Sagar, Shimoga | Sep 12, 2025
ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪ ಗ್ರಾಮದಲ್ಲಿ ವೀರೇಶ್ ಎಂಬ ರೈತರು ಹಾವು ಕಡಿದು ಕಳೆದ ವಾರ ಸಾವನ್ನಪ್ಪಿದ್ದರು. ಸಾಗರ ಶಾಸಕ ಬೇಳೂರು...