ಶೃಂಗೇರಿ: ಮಲೆನಾಡಿಗರನ್ನ ಕಾಡ್ತಿದೆ ಗುಡ್ಡದ ಭೂತ.! ರಾಜ್ಯ ಹೆದ್ದಾರಿಯಲ್ಲಿ ಕುಂಚೆಬೈಲು ಬಳಿ ಭಾರೀ ಭೂ ಕುಸಿತ.!
Sringeri, Chikkamagaluru | Jul 28, 2025
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆ ಸಾಲು ಸಾಲು ಅವಾಂತರಗಳನ್ನ...