ಬೆಂಗಳೂರು ಪೂರ್ವ: ಸರ್ಕಾರಿ ಆಸ್ಪತ್ರೆ ಹೋಗುವವರಿಗೆ ಗುಡ್ ನ್ಯೂಸ್! ಆಸ್ಪತ್ರೆ ಹೋದ್ರೆ ಈ ಫೆಸಿಲಿಟಿ ತೆಗೆದು ಕೊಳ್ಳಿ! ಇಂದಿರಾ ನಗರದಲ್ಲಿ ಆರೋಗ್ಯ ಸಚಿವರೇ ಘೋಷಣೆ
Bengaluru East, Bengaluru Urban | Sep 2, 2025
ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಪೌಷ್ಟಿಕ ಆಹಾರ ಯೋಜನೆಗೆ ಇವತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ಕೊಟ್ಟಿದ್ದಾರೆ....