ಬಾಗೇಪಲ್ಲಿ: ಶಕ್ತಿ ಯೋಜನೆಯಿಂದ ಮಹಿಳಾ ಸಬಲೀಕರಣಕ್ಕೆ ಸಹಕಾರಿ, ಪಟ್ಟಣದಲ್ಲಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್ ಎಸ್ ನರೇಂದ್ರ
Bagepalli, Chikkaballapur | Jul 14, 2025
ಪಟ್ಟಣದಲ್ಲಿ ಇಂದು ಬಸ್ ಗೆ ಅಲಂಕಾರ ಮಾಡಿ,ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಾ ಸಮಿತಿ ತಾಲೂಕು...