ಹುಲಸೂರ: ಮೊಹರಮ್ ಹಬ್ಬದ ಕೊನೆಯ ದಿನದ ನಿಮಿತ್ತ ಪಟ್ಟಣದಲ್ಲಿ ಪೀರ್ ಪಂಜಾಗಳ ಮೆರವಣಿಗೆ ಜರುಗಿತು. ಪಟ್ಟಣದ ಅಗಸಿಯಿಂದ ಗಾಂಧಿ ವೃತ್ತದ ವರೆಗೆ ತೆರಳಿ ಮತ್ತೆ ಪಟ್ಟಣದ ಪ್ರಮುಖ ರಸ್ತೆಗಳ ಮಾರ್ಗವಾಗಿ ಅಗಸಿ ವರೆಗೆ ಮೆರವಣಿಗೆ ಜರುಗಿತು. ರಥ ಮೈದಾನದಲ್ಲಿ ಬಡೆ ಬಜಾರ್ ಮತ್ತು ಮುಲ್ಲಾ ಪೀರ್'ಗಳ ಪರಸ್ಪರ ಮುಖಾಮುಖಿಯಾಗಿ ದರ್ಶನ ಪಡೆಯದವು.