ಬಾದಾಮಿ ಚಾಲುಕ್ಯರ ರಾಜ ಲಾಂಛನ ವರಾಹ , ಪಟ್ಟಣದ ಸಂಗಮೇಶ್ವರ ದೇವಾಲಯ ಮುಖ ಮಂಟಪದ ಕಂಬದ ಮೇಲೆ ಇರುವ ಚಾಲುಕ್ಯರ ವರಾಹ ಲಾಂಛನವನ್ನು ಶಿಕ್ಷಕ ,ಸಂಶೋದಕ ಮಲ್ಲಿಕಾರ್ಜುನ ಸಜ್ಜನ ಪತ್ತೆ ಮಾಡಿದ್ದರು.ಹೀಗಾಗಿ ಕಳೆದ ರವಿವಾರ ಭಾರತ ಪುರಾತತ್ತ್ವ ಇಲಾಖೆಯ ಹೈದರಾಬಾದ್ ವಲಯದ ಉಪ -ಅಧೀಕ್ಷಕರಾದ ಡಾ. ಎಚ್.ಆರ್ ದೇಸಾಯಿ.ಯವರು ಚಾಲುಕ್ಯರ ಲಾಂಛನ ವೀಕ್ಷಿಸುದರು.