ಹಾನಗಲ್: ಪಟ್ಟಣದಲ್ಲಿರುವ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆ
Hangal, Haveri | Sep 15, 2025 12ನೇ ವಾರ್ಡಿನಲ್ಲಿ ಇರುವ ಕೆಲವು ರಸ್ತೆಗಳು ಹದಗೆಟ್ಟಿದ್ದು ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನ ಮುಚ್ಚಿ ಎಂದು ಪುರಸಭೆ ಸದಸ್ಯ ಶೋಭಾ ಉಗ್ರಣ್ಣನವರ ಆಗ್ರಹಿಸಿದರು. ಈ ಸಮಯದಲ್ಲಿ ಪುರಸಭೆ ಅಧ್ಯಕ್ಷೆ ರಾಧಿಕಾ ರವಿ ದೇಶಪಾಂಡೆ ಸೇರಿದಂತೆ ಹಲವರಿದ್ದರು.