ಹಾವೇರಿ: ಹಾವೇರಿ ಸರಿಯಾಗಿ ಕಾಳು ಕಟ್ಟದ ಹಿನ್ನೆಲೆ ಸೋಯಾಬಿನ ಬೆಳೆ ಹಾಳುಮಾಡಿದ ರೈತ
Haveri, Haveri | Sep 16, 2025 ಹಾವೇರಿ ಜಿಲ್ಲೆಯಲ್ಲಿ ಕೃಷಿಕೇಂದ್ರದಲ್ಲಿ ವಿತರಿಸಿದ ಸೋಯಾಬಿನ್ ಬಿತ್ತನೆ ಬೀಜಗಳಲ್ಲಿ ಕಳಪೆ ಅಂಶ ಕಂಡುಬಂದಿದೆ. ಹಾವೇರಿ ಸಮೀಪದ ತೋಟದಯಲ್ಲಾಪುರದಲ್ಲಿ ಸರಿಯಾಗಿ ಕಾಳುಕಟ್ಟದ ಹಿನ್ನೆಲೆ ರೈತನೊಬ್ಬ ಎರಡು ಎಕರೆಯಲ್ಲಿ ಬೆಳೆದಿದ್ದ ಸೋಯಾಬಿನ್ ಬೆಳೆ ಹಾಳುಮಾಡಿದ್ದಾನೆ. ಮಂಜುನಾಥ್ ದೊಡ್ಡಮನಿ ಎಂಬ ರೈತ ಎರಡು ಎಕರೆಯಲ್ಲಿ ಬೆಳೆದಿದ್ದ ಸೋಯಾಬಿನ್ ಹಾಳುಮಾಡಿದ್ದಾನೆ