ಕನಕಪುರ: ಹಾಡುಹಗಲೇ ಸರ್ಕಾರಿ ಬಸ್ಸಿನಲ್ಲಿ ಜಳುಪಿಸಿದ ಲಾಂಗು ಮಚ್ಚು ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಕನಕಪುರದಲ್ಲಿ ಘಟನೆ
Kanakapura, Ramanagara | Jul 29, 2025
ಬಸ್ ನಲ್ಲಿ ಕೂತ್ತಿದ್ದ ವ್ಯಕ್ತಿ ಮೇಲೆ ಲಾಂಗು, ಮಚ್ಚಿನಿಂದ ಹಲ್ಲೆ. ಜಮೀನು ವಿಚಾರಕ್ಕೆ ಸಂಬಂಧಿಕರಿಂದಲೇ ಮಾರಣಾಂತಿಕ ಹಲ್ಲೆ. ಕನಕಪುರ ನಗರದ...