ಕಡೂರು: ಗೂಗಲ್ನಲ್ಲಿ ಕಳ್ಳತನದ ಪಾಠ ಕಲಿತು ವೃತ್ತಿಗೆ ಇಳಿದವರಿಗೆ ಶಾಕ್! ಫಸ್ಟ್ ಅಟೆಂಪ್ಟ್ನಲ್ಲೇ ಬೀರೂರು ಪೊಲೀಸರ ಕೈಗೆ ಲಾಕ್..
Kadur, Chikkamagaluru | Jul 10, 2025
ಊರಿನ ಹಬ್ಬದ ಖರ್ಚಿಗೆ ಹಣ ಇಲ್ಲ ಎಂದು ಕಳ್ಳತನದ ದಾರಿಯನ್ನು ಹಿಡಿದಿದ್ದ ಮೂವರು ಖತರ್ನಾಕ್ ಕಳ್ಳರು ಗೂಗಲ್ ನಲ್ಲಿ ಸರ್ಚ್ ಮಾಡಿ ಕಳ್ಳತನ...