ಯಲ್ಲಾಪುರ : ತಾಲೂಕಿನ ರಾ.ಹೆದ್ದಾರಿ ೬೩ ಅರಬೈಲ್ ಘಟ್ಟದಲ್ಲಿಕೆ ಎಸ್ ಆರ್ ಟಿ ಸಿ ಬಸ್ಸೆಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಇಳಿದ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೊರಟಿದ್ದ ಬಸ್ಸು ಎಡಬದಿಯ ಗಟಾರಕ್ಕೆ ಇಳಿದಿದ್ದರಿಂದ ಅದೃಷ್ಟ ವಶಾತ್ ಪ್ರಯಾಣಿಕರು ಪ್ರಣಾಪಾಯದಿಂದ ಪಾರಾಗಿದ್ದಾರೆ . ಬಲಭಾಗದಲ್ಲಿ ಇಳಿದಿದ್ದರೆ ಕಂದಕದಲ್ಲಿ ಬೀಳುತ್ತಿತ್ತು ಎನ್ನಲಾಗಿದೆ.