ಸಿಂಧನೂರು: ನಗರದ ಹಿರೇ ಹಳ್ಳ ಭರ್ತಿಯಾಗಿದ್ದು ಸಾರ್ವಜನಿಕರು ಹಳ್ಳದ ಹತ್ತಿರ ಯಾರೂ ಹೋಗಬಾರದು: ನಗರಸಭೆಯ ಪೌರಾಯುಕ್ತ ಶೃತಿ
Sindhnur, Raichur | Aug 9, 2025
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹಿರೇ ಹಳ್ಳ ಅಕಾಲಿಕ ಮಳೆಯಿಂದ ಸಂಪೂರ್ಣ ಭರ್ತಿಯಾಗಿದ್ದು ಹಳ್ಳದ ಅಕ್ಕಪಕ್ಕದ ದಂಡೆಯ ಮೇಲೆ ಯಾರು ಹೋಗಬಾರದು...