ಚಿಂತಾಮಣಿ: ಚಿಂತಾಮಣಿ ನಗರಸಭೆ ಪೌರಾಯುಕ್ತ ಜಿಎನ್ ಚಲಪತಿ ವಿರುದ್ದ ಕೀಡಿಕಾರಿದ ನಗರಸಭೆ ಸದಸ್ಯ ರುಬೀಯಾಸುಲ್ತಾನಾ ಮತಿತ್ತರರು.
Chintamani, Chikkaballapur | Jul 23, 2025
ಚಿಂತಾಮಣಿ ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ವಾರ್ಡನ ಸಮಸ್ಯೆಗಳನ್ನು ಹೇಳಿಕೊಳ್ಳಲು ನಗರಸಭೆ ಪೌರಾಯುಕ್ತರ ಬಳಿ ತೇರಳಿದರೆ,...