ಬೀದರ್: ನಗರದಲ್ಲಿ ಡಿ. 6ರಂದು ನಡೆಯಲಿರುವ ಡಾ. ಅಂಬೇಡ್ಕರ್ ಪರಿನಿಬ್ಬಾಣ ದಿನದ ಕರಪತ್ರ ಬಿಡುಗಡೆ
Bidar, Bidar | Dec 1, 2025 ಡಿಸೆಂಬರ್ 6 ರಂದು ನಗರದಲ್ಲಿ ನಡೆಯಲಿರುವ ಡಾ. ಅಂಬೇಡ್ಕರ್ ಪರಿನಬ್ಬಾಣ ದಿನದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 5ಕ್ಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಡಾ. ಅಂಬೇಡ್ಕರ್ (ವಾದ) ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಇಂದು ಬಿಡುಗಡೆ ಮಾಡಲದ ಕರಪತ್ರಗಳು , ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶಕ್ಕೆ ಸಂಬಂಧಿಸಿದವು ಎಂದರು.