ನಾಗಮಂಗಲ ತಾಲ್ಲೂಕಿನ ಕಂದಾಯ ಇಲಾಖೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಡಿ.ಸಿ..ಡಾ.ಕುಮಾರ್ ನಾಗಮಂಗಲ ತಾಲೂಕು ಆಡಳಿತ ಸೌಧದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ ಕುಮಾರ್ ರವರು ಸತತ ಮೂರು ಗಂಟೆಗಳ ಕಾಲ ತಾಲೂಕು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿ ಅಭಿವೃದ್ಧಿ ಪರಿಶೀಲನ ಸಭೆ ನಡೆಸಿದರು . ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ್ರವರು ಮಾತನಾಡಿ, ನಾಗಮಂಗಲ ಕಂದಾಯ ಇಲಾಖೆ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಆದರೂ ಕೂಡ ತುತರ್ಾಗಿ ಉಳಿಕೆ ಕೆಲಸಗಳನ್ನು ಮುಗಿಸಲು ಸೂಚನೆ ನೀಡಲಾಗಿದೆ. ತಾಲೂಕಿನ ಐದು ಹೋಬಳಿಗಳ ವ್ಯಾಪ್ತಿಯಲ್ಲಿ ರೈತಾಪಿ ವರ್ಗದವರು ಮತ್ತು ಸಾರ್ವಜನಿಕರ ಕೆಲಸವು ಸುಗಮವಾಗಿ ನಡೆಯಬೇಕು. ಆರ್ ಟಿ ಸಿ ಗಳಿ