ನಿಮ್ಮ ಬೆಂಗಳೂರಿನಲ್ಲಿ ʼರೋಜ್ಗಾರ್ ಮೇಳʼ ಆಯೋಜಿಸಲಾಗುತ್ತಿದೆ.ದೇಶದ ಯುವಜನತೆಗೆ ಸರ್ಕಾರಿ ಉದ್ಯೋಗಗಳನ್ನು ನೀಡುವ ಸಂಕಲ್ಪದಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 12 ಜುಲೈ 2025ರಂದು ಸರ್ಕಾರಿ ನೌಕರಿಗೆ ಆಯ್ಕೆಯಾದ 51000 ಕ್ಕೂ ಅಧಿಕ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ
rozgarmela-dopt_bengaluru

31 views | Bengaluru Urban, Karnataka | Jul 11, 2025