Public App Logo
Profile Picture

SANATH DESAI

@sanathdesai
12292Followers
6Following
ಬೆಂಗಳೂರು ಉತ್ತರ: ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಲು ಕೆಪಿಸಿಎಲ್ ನೌಕರರ ಶ್ರಮ ಕಾರಣ: ಜ್ಞಾನಜ್ಯೋತಿ ಸಂಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ
ಬೆಂಗಳೂರು ಉತ್ತರ: ರಾಜ್ಯ ಸರ್ಕಾರ ನಡೆಸುತ್ತಿರುವುದು ಜಾತಿ ಗಣತಿ ಅಲ್ಲ: ವಿಕಾಸಸೌಧದಲ್ಲಿ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ
ಬೆಂಗಳೂರು ಉತ್ತರ: ಮಲೆನಾಡು ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಕೇಂದ್ರವಾಗಿ ಶಿವಮೊಗ್ಗ ಅಭಿವೃದ್ಧಿ: ವಿಕಾಸಸೌಧದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್
ಬೆಂಗಳೂರು ಉತ್ತರ: ಸಣ್ಣ ವ್ಯಾಪಾರಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ: ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಬೆಂಗಳೂರು ಉತ್ತರ: ಒಳ ಮೀಸಲಾತಿ ವಿಚಾರವಾಗಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ: ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಬೆಂಗಳೂರು ಉತ್ತರ: ಕಾಂಗ್ರೆಸ್ ಸರ್ಕಾರದಿಂದ ಕೇಂದ್ರದ ಡಿಜಿಟಲ್ ಕ್ರಾಂತಿಗೆ ಅಡ್ಡಿ: ಮಲ್ಲೇಶ್ವರದಲ್ಲಿ ಎಂಎಲ್‌ಸಿ ಸಿ.ಟಿ ರವಿ ಕಿಡಿ
ಬೆಂಗಳೂರು ಉತ್ತರ: ಸಣ್ಣಪುಟ್ಟ ವ್ಯಾಪಾರಿಗಳಿಗೆ ಅವೈಜ್ಞಾನಿಕ ಜಿ.ಎಸ್.ಟಿ ನೋಟೀಸ್; ಜು. 24 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರು ಉತ್ತರ: ಇಡಿ ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆ ಸುಪ್ರೀಂಕೋರ್ಟ್ ತೀರ್ಪು ಮಹತ್ವದ್ದು: ಸದಾಶಿವನಗರದಲ್ಲಿ ಬಮುಲ್ ಅಧ್ಯಕ್ಷ ಸುರೇಶ್
ಬೆಂಗಳೂರು ದಕ್ಷಿಣ: ನೋಟಿಸ್‌ಗೆ ಉತ್ತರಿಸಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ: ಕೋರಮಂಗಲದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಮೀರಾ ಪಂಡಿತ್
ಬೆಂಗಳೂರು ಉತ್ತರ: ಕಲ್ಲುಗಣಿ ವಲಯದ ಬೇಡಿಕೆ ಈಡೇರದಿದ್ದರೆ ಗಣಿಗಾರಿಕೆ ಬಂದ್: ನಗರದಲ್ಲಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ
ಬೆಂಗಳೂರು ಉತ್ತರ: ಹೆಬ್ಬಾಳ ಜಂಕ್ಷನ್ ಸಮಗ್ರ ಅಭಿವೃದ್ಧಿಗಾಗಿ ವಿನ್ಯಾಸ ರೂಪಿಸಿ: ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್
ಬೆಂಗಳೂರು ಪೂರ್ವ: ನೆಲಮಾಳಿಗೆಯಲ್ಲಿರುವ ಅನಧಿಕೃತ ಮಳಿಗೆಗಳಿಗೆ ನೋಟಿಸ್ ನೀಡಿ: ಮಹದೇವಪುರದಲ್ಲಿ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್
ಬೆಂಗಳೂರು ಉತ್ತರ: ಪ್ರತಿದಿನವನ್ನೂ ಶಾಸಕರಿಗೆ ಮೀಸಲಾಗಿಟ್ಟಿದ್ದೇನೆ: ಸದಾಶಿವನಗರದ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು ಉತ್ತರ: ಬ್ಯಾಂಕಿಂಗ್ ವಲಯ ಖಾಸಗೀಕರಣವಾಗದಂತೆ ತಡೆಯಬೇಕಿದೆ: ಟೌನ್‌ಹಾಲ್‌ನಲ್ಲಿ ಸುಪ್ರಿಂಕೋರ್ಟ್ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್
ಬೆಂಗಳೂರು ಉತ್ತರ: ಶೂನ್ಯ ತ್ಯಾಜ್ಯ ಸಾಧಿಸುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನ ಅತ್ಯಗತ್ಯ: ಐಐಎಸ್‌ಸಿಯಲ್ಲಿ ಡಾ.ಬಾಲಗಂಗಾಧರ್ ಅಭಿಮತ
ಬೆಂಗಳೂರು ಉತ್ತರ: ಕರಾವಳಿ, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್: ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್ ಪಾಟೀಲ್
ಬೆಂಗಳೂರು ಉತ್ತರ: ಕಾಂಗ್ರೆಸ್ ಸರ್ಕಾರದ್ದು ದುರಾಡಳಿತದ ಸಾಧನೆ: ಮಲ್ಲೇಶ್ವರದಲ್ಲಿ ಶಾಸಕ ಅಶ್ವತ್ಥನಾರಾಯಣ
ಬೆಂಗಳೂರು ಉತ್ತರ: ಮಾರ್ಚ್ 2026ಕ್ಕೆ ಈಜೀಪುರ ಮೇಲ್ಸೇತುವೆ ಕಾಮಗಾರಿ ಪೂರ್ಣ: ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್
ಬೆಂಗಳೂರು ಉತ್ತರ: ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಫೀಡ್‌ಬ್ಯಾಕ್ ಪಡೆದು ಬದಲಾವಣೆ ತರುತ್ತೇವೆ: ಗೋವಿಂದರಾಜ‌ನಗರದಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ
ಬೆಂಗಳೂರು ಉತ್ತರ: ಗೋವಿಂದರಾಜನಗರದಲ್ಲಿ 'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮಕ್ಕೆ ಗೃಹ ಸಚಿವ ಪರಮೇಶ್ವರ್ ಚಾಲನೆ
ಬೆಂಗಳೂರು ಉತ್ತರ: ಕಾಂಗ್ರೆಸ್ ಮಾದರಿಯನ್ನ ಇಡೀ ದೇಶವೇ ಪಾಲಿಸುತ್ತಿದೆ: ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು ಉತ್ತರ: ನಮ್ಮ ಸರ್ಕಾರ ಸದಾ ಕನ್ನಡ ಸಾಹಿತ್ಯ, ಸಂಸ್ಕೃತಿಯ ಪರ: ರವೀಂದ್ರ ಕಲಾಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು ಉತ್ತರ: ಧಾರವಾಡ ಕೃಷಿ ಬೆಳೆ ವಿಮಾ ಯೋಜನೆ ಕುರಿತು ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸಭೆ
ಬೆಂಗಳೂರು ಉತ್ತರ: ಪಿಎಸ್‌ಐ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡದ ರಾಜ್ಯ ಸರಕಾರ; ಫ್ರೀಡಂ ಪಾರ್ಕ್‌ ನಲ್ಲಿ ಧರಣಿನಿರತರಿಗೆ ಬೆಂಬಲ ಘೋಷಿಸಿದ ಜೆಡಿಎಸ್‌ ಪಕ್ಷ
ಬೆಂಗಳೂರು ದಕ್ಷಿಣ: ಕರ್ನಾಟಕ ಸುಭಿಕ್ಷವಾಗಿರಲು ಕಾನ್‌ಸ್ಟೇಬಲ್‌ಗಳೇ ಕಾರಣ: ಕೋರಮಂಗಲದಲ್ಲಿ ಗೃಹ ಸಚಿವ ಪರಮೇಶ್ವರ್