ದೇವನಹಳ್ಳಿ: ಎಲ್ಲವೂ ಸುಸೂತ್ರವಾಗಿ ಆಗುತ್ತಿದೆ ದೆಹಲಿಯಿಂದ ವಾಪಾಸ್ಸಾದ ಮಾಜಿ ಸಂಸದ ಡಿ.ಕೆ.ಸುರೇಶ್ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಹೇಳಿಕೆ
ದೇವನಹಳ್ಳಿ ದೆಹಲಿಯಿಂದ ಬೆಂಗಳೂರಿಗೆ ಡಿ.ಕೆ.ಸುರೇಶ್ ವಾಪಸ್. ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ರಿಟರ್ನ್. ದೆಹಲಿಯಿಂದ ಆಗಮಿಸಿ ಕೆಂಪೇಗೌಡ ಏರ್ಪೋಟ್ ನಲ್ಲಿ ಡಿ.ಕೆ ಸುರೇಶ್ ಹೇಳಿಕೆ. ನಾನು ನನ್ನ ವೈಯುಕ್ತಿಕ ಕೆಲಸ ಮೇಲೆ ದೆಹಲಿಗೆ ತೆರಳಿದ್ದೆ ಅದನ್ನೆಲ್ಲ ಹೇಳುವ ಅವಶ್ಯಕತೆಯಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಮೊನ್ನೆ ಬ್ರೆಕ್ ಪಾಸ್ಟ್