ದಾವಣಗೆರೆ: ಕೈಯಲ್ಲಿ ವಿಷದ ಬಾಟಲಿ ಹಿಡಿದು ನಗರದಲ್ಲಿ ಬಿಜೆಪಿಗರ ಪ್ರತಿಭಟನೆ, ಜಾರಿ ಬಿದ್ದ ರೇಣುಕಾಚಾರ್ಯ, ಬಂಧನ, ಹೈಡ್ರಾಮ
Davanagere, Davanagere | Jul 28, 2025
ದಾವಣಗೆರೆ ನಗರದಲ್ಲಿ ವಿಷ ಕೊಡಿ ಇಲ್ಲವೇ ಯೂರಿಯಾ ಗೊಬ್ಬರ ಕೊಡಿ ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಮುಖಂಡರು ಕೈಯಲ್ಲಿ ವಿಷದ ಬಾಟಲಿ ಹಿಡಿದು...