ಹುಮ್ನಾಬಾದ್: ಡಿಸೆಂಬರ್ 7ರಂದು ಕನಕದಾಸ ಜಯಂತಿ ಆಚರಣೆ ಹಿನ್ನೆಲೆ ಹಾಲಿ ಮತ್ತು ಮಾಜಿ ಶಾಸಕರನ್ನು ಭೇಟಿಯಾದ ಗೊಂಡ ಸಮಾಜ ಮುಖಂಡರು
ನಗರದಲ್ಲಿ ಡಿಸೆಂಬರ್ 7ರಂದು ದಾಸಶ್ರೇಷ್ಠ ಕನಕದಾಸ ಜಯಂತಿ ಆಚರಿಸುವ ಉದ್ದೇಶದಿಂದ ಗುಂಡ ಸಮಾಜದ ಮುಖಂಡರು ಮಂಗಳವಾರ ಸಂಜೆ 4ಕ್ಕೆ ಹಾಲಿ ಶಾಸಕ ಡಾ. ಸಿದ್ದು ಪಾಟೀಲ, ಮಾಜಿ ಶಾಸಕ ರಾಜಶೇಖರ್ ಪಾಟೀಲ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.