ಬೆಂಗಳೂರು ದಕ್ಷಿಣ: 120 BMTC ಬಸ್ ಸ್ಥಗಿತ! ಹಬ್ಬದ ಟೈಮ್ ಅಲ್ಲಿ ಬೆಂಗಳೂರು ಮಂದಿಗೆ BMTC ಶಾಕ್! ದುಡ್ಡು ಕೊಟ್ಟು ಓಡಾಡುವ ಪರಿಸ್ಥಿತಿ ಬರುತ್ತಾ?
ಬಿಎಂಟಿಸಿ ಈವಿ ಬಸ್ ಚಾಲಕರಿಗೆ ಬೋನಸ್ ಕೊಡದ ಹಿನ್ನೆಲೆ ಜಯನಗರ ಡಿಪೋದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮಾಡುತ್ತಿದ್ದು ಅಕ್ಟೋಬರ್ 18 ಬೆಳಗ್ಗೆ 10 ರಿಂದ ಗಾಡಿ ನಿಲ್ಲಿಸಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದ ಕ್ಷಣವಿದು. ಬೋನಾಸ್ ಕೊಡಬೇಕು ಅಂತ ಆಗ್ರಹಿಸಿದ್ದಾರೆ. ಇದರಿಂದ ನಾಗರಿಕರಿಗೆ ಬಸ್ ಸಮಸ್ಯೆ ಹೆಚ್ಚಾಗಿದೆ.