ಕಡೂರು: ಮಳೆ ಇಲ್ದಿದ್ರೂ ಬಯಲು ಸೀಮೆಯ ಕೆರೆಗೆ ಹರಿದ ಗಂಗೆ.! ಕೆರೆಗೆ ಬರುತ್ತಿರುವ ನೀರು ಕಂಡು ದೇವನೂರು ಜನರಲ್ಲಿ ಹರ್ಷವೋ ಹರ್ಷ.!
Kadur, Chikkamagaluru | Jul 11, 2025
ಶಾಶ್ವತ ಬರಪೀಡಿತ ಪ್ರದೇಶ ಎಂದು ಕರೆಯಿಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನ ಇತಿಹಾಸ ಪ್ರಸಿದ್ಧ ಕೆರೆಗೆ ಮಳೆ...