ನೆಲಮಂಗಲ: ಮಾಚೋಹಳ್ಳಿ ಗೇಟ್‌ನಲ್ಲಿ ಜ್ಯುವೆಲರಿ ಶಾಪ್‌ಗೆ ನುಗ್ಗಿ ಗನ್ ತೋರಿಸಿ, ಚಿನ್ನ ದೋಚಿ ಖದೀಮರು ಎಸ್ಕೇಪ್, ವಿಡಿಯೋ
Nelamangala, Bengaluru Rural | Jul 26, 2025
[26/07, 5:55 pm] gangarajutok: ಗನ್ ಹಿಡಿದು ಜ್ಯುವೆಲ್ಲರಿ ಶಾಪ್ ರಾಬರಿ ಮಾಡಿದ ಹಂತಕರು. ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿನ್ನಾಭರಣ ರಾಬರಿ...