ಚಳ್ಳಕೆರೆ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಪತ್ರ ಬರಹಗಾರರಿಗೆ ಇ ಸ್ಟಾಂಪ್ ಪತ್ರಗಳ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಬೆಳಗ್ಗೆ 11 ಗಂಟೆಗೆ ಕಾರ್ಯಾಗಾರ ಹಮ್ಮಿಕೊಂಡಿದ್ದು ಪತ್ರ ಬರಹಗಾರರಿಗೆ ಇ ಸ್ಟಾಂಪ್ ಪತ್ರಗಳ ಬಗ್ಗೆ ಚಳ್ಳಕೆರೆ ಉಪನೊಂದಣಾಧಿಕಾರಿ ಕಚೇರಿ ವತಿಯಿಂದ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ವಿಶೇಷವಾಗಿ ಕೆಲಸ ನಿರ್ವಹಣೆ ಹಾಗೂ ಕೆಲಸ ಕಾರ್ಯವೈಖರಿಯ ಬಗ್ಗೆ ಮಾಹಿತಿಯನ್ನ ನೀಡಿದ್ದು ಕಂಡು ಬಂದಿದೆ