ಪಾವಗಡ: ಪಿಆರ್ಎಸ್ ವ್ಯವಸ್ಥೆ ಹಿಂಪಡೆಯಬೇಕು ಪಟ್ಟಣದಲ್ಲಿ ಕಪ್ಪುಬಟ್ಟಿ ಧರಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
Pavagada, Tumakuru | Aug 21, 2025
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಆರ್ಎಸ್ (ಮುಖ ಚಹರೆ ಗುರುತಿಸುವ) ವ್ಯವಸ್ಥೆ ವಿರುದ್ಧವಾಗಿ ಪಟ್ಟಣದ ಅಂಗನವಾಡಿ ಕಾರ್ಯಕರ್ತರು ಗುರುವಾರ ಸಂಜೆ...