ಬಳ್ಳಾರಿ: ನಗರದ ಕೌಲ್ ಬಜಾರಿನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ, ಮಾಜಿ ಸಚಿವ ಶ್ರೀರಾಮುಲು ಭಾಗಿ
ಬಳ್ಳಾರಿ ನಗರದ ಕೌಲ್ ಬಜಾರ್‌ನ ಟೈಲರ್ ಬೀದಿಯಲ್ಲಿ ಪಾಲಿಕೆಯ ಸದಸ್ಯ ಎಂ.ಗೋವಿಂದರಾಜುಲು ಹಾಗೂ ಎಂ.ಜಿ.ಆರ್ ತಂಡದ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿ-ತ್ತು. ಶಿಬಿರದಲ್ಲಿ 800 ಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ಪರೀಕ್ಷೆ, ಐಒಎಲ್ ಅಳವಡಿಕೆ ಮಾಡಲಾಯಿತು. ಹಲವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.