ಚಾಮರಾಜನಗರ: ಡೊಳ್ಳಿಪುರದಲ್ಲಿ ಹೆಂಡತಿ ಗರ್ಭಿಣಿಯಾಗಿದ್ದಕ್ಕೆ ಹೊಡೆದು ಕೊಲೆ, ಪೊಲೀಸರಿಗೆ ಕಾಲ್ ಮಾಡಿ ನಾಟಕವಾಡಿದ್ದ ಗಂಡನ ಬಂಧನ
Chamarajanagar, Chamarajnagar | Jul 5, 2025
ಪತ್ನಿ ಗರ್ಭಿಣಿಯಾಗಿದ್ದು ತನಗೇ ತಡವಾಗಿ ಹೇಳಿದಳು, ಆರ್ಥಿಕ ಪರಿಸ್ಥಿತಿ ಸಮಸ್ಯೆಯಿಂದ ಮಕ್ಕಳಾಗುವುದು ಇಷ್ಟ ಇರಲಿಲ್ಲವೆಂದು ಪತ್ನಿಯನ್ನು ಬಲವಾದ...