ಜೇವರ್ಗಿ: ಜೇವರ್ಗಿ ಪೊಲೀಸರಿಂದ ವಾರಸುದಾರರಿಗೆ ಮೊಬೈಲ್ ಗಳ ಹಸ್ತಾಂತರ
ಕಳೆದುಕೊಂಡಿದ್ದ ಮೊಬೈಲ್ ಗಳನ್ನು ಸಿಇಐಆರ್ ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ ವಾರಸುದಾರರಿಗೆ ಜೇವರ್ಗಿ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ಒಟ್ಟು ನಾಲ್ಕು ಮೊಬೈಲ್ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಅ.22 ರಂದು ಮಾಹಿತಿ ಗೊತ್ತಾಗಿದೆ