ಹುಬ್ಬಳ್ಳಿಯಲ್ಲಿ ವ್ಯಕ್ತಿ ಓರ್ವವರು ಚಿನ್ನದ ಬ್ರಾಸ್ಲೆಟ್ ಕಸಬಾಪೇಟೆ ಪೊಲೀಸ್ ಠಾಣೆಗೆ ದೂರು ನೀಡ 24 ಗಂಟೆಯಲ್ಲಿ ಸುಮಾರಿಗೆ ಚಿನ್ನದ ಬ್ರಾಸ್ಲೆಟ್ ಪತ್ತೆ ಮಾಡಿ ವಾರಸುದಾರರಿಗೆ ಮಾಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಶಿವಾನಂದ ನೀಲಗುಂದ ಎಂಬ ವ್ಯಕ್ತಿ ಹಳೇ ಹುಬ್ಬಳ್ಳಿಯಲ್ಲಿ ಚಿನ್ನದ ಬ್ರಾಸ್ಲೆಟ್ ಕಳೆದುಕೊಂಡಿದ್ದರು. ಈ ಕುರಿತು ಕಸಬಾ ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಲಿಸಿದ್ದರು. ದೂರು ದಾಖಲಾದ 24 ಗಂಟೆಯಲ್ಲಿ . ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಣ ನಾಯಕ ಅವರ ಮಾರ್ಗದಶನದ ಸಿಬ್ಬಂದಿಗಳು ಚಿನ್ನದ ಬ್ರಾಸ್ಲೆಟ್ ಹುಡುಕಿ ವಾರಸದಾರರಿಗೆ ಮರಳಿಸಿದ್ದು. ಪೊಲೀಸರಿಗೆ ಬ್ರಾಸ್ಲೆಟ್ ವಾರಸದಾರರು. ಕಸಬಾ ಪೇಟ್ ಠಾಣೆ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.