ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವ್ಯಾಪ್ತಿಯಲ್ಲಿ ಬರುವ 11 ಕೆವಿ ಎಮ್ ಎಸ್ ಕೆ ಮಿಲ್ ,ಹೀರಾಪೂರ,ಹುಸೇನಿ ಗಾರ್ಡನ್,ಬಸವೇಶ್ವರ ಹಾಗೂ ರಫೀಕ್ ಚೌಕ್ ಪೀಡರ್ ಗಳ ವ್ಯಾಪ್ತಿಯಲ್ಲಿ ನಿರ್ಮಾಣ ಕಾರದಯ ಕೈಗೊಳ್ಳುತ್ತಿರುವ ಹಿನ್ನೆಲೆ ಜ.3 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ಜ.2 ರಂದು ಮಾಹಿತಿ ಗೊತ್ತಾಗಿದೆ