ಕಲಬುರಗಿ: ನಗರದಲ್ಲಿ ಹೆಚ್ಚುವರಿ ಅರಿವು ಕೇಂದ್ರ ಹಾಗೂ ಕಸ ವಿಲೇವಾರಿ ವಾಹನಕ್ಕೆ ಶಾಸಕ ಮತ್ತಿಮುಡ್ ಚಾಲನೆ
ಕಲಬುರಗಿಯ ನೃಪತುಂಗ ಕಾಲೋನಿಯಲ್ಲಿ ಹೆಚ್ಚುವರಿ ಅರಿವು ಕೇಂದ್ರ ಹಾಗೂ ಕಸ ವಿಲೇವಾರಿ ವಾಹನಕ್ಕೆ ಶಾಸಕ ಮತ್ತಿಮುಡ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಲೋನಿಯ ಅನ ಗಣ್ಯರು ಜನರು ಉಪಸ್ಥಿತರಿದ್ದರು