ರಾಯಚೂರು: ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕುಗ್ಗಿಸಲು ಆರ್‌ಎಸ್‌ಎಸ್ ಛಲವಾದಿ ನಾರಾಯಣಸ್ವಾಮಿ ಬಳಕೆ: ನಗರದಲ್ಲಿ ಎ.ವಸಂತಕುಮಾರ್
Raichur, Raichur | Jul 12, 2025
ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಮಾತನಾಡುವ ಮೂಲಕ ಅವರ ಸತ್ಯ ಬಯಲಿಗೆ...