ಬೆಂಗಳೂರು ಉತ್ತರ: ಭೈರಾ ಸಿನಿಮಾ ಮುಹೂರ್ತ; ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ನಟ ನೆನಪಿರಲಿ ಪ್ರೇಮ್
Bengaluru North, Bengaluru Urban | Aug 21, 2025
ಅಮಿತ್ ಪೂಜಾರಿ ನಿರ್ಮಾಣದ ಭೈರಾ ಸಿನಿಮಾದ ಮುಹೂರ್ತ ಗುರುವಾರ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಬಳಿಯ ಪಂಚಮುಖಿ ಗಣಪತಿ ದೇಗುಲದಲ್ಲಿ ಬೆಳಗ್ಗೆ...