ಭಾಲ್ಕಿ: ಗಾಯಾಳು ವ್ಯಕ್ತಿಗೆ ತಮ್ಮದೆ ಬೆಂಗಾವಲು ಪಡೆ ವಾಹನದಲ್ಲಿ ಆಸ್ಪತ್ರೆಗೆ ಕಳಿಸಿ ಮಾನವೀಯತೆ ಮೆರೆದ ಸಚಿವ ಈಶ್ವರ ಖಂಡ್ರೆ; ಕೋನಮೇಳಕುಂದಾ ಬಳಿ ಘಟನೆ
Bhalki, Bidar | Nov 26, 2025 ಭಾಲ್ಕಿ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆ ಬದಿಯಲ್ಲೆ ಬಿದಿದ್ದ ಗಾಯಾಳು ವ್ಯಕ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು, ತಮ್ಮದೆ ಬೆಂಗಾವಲು ಪಡೆ ವಾಹನದ ಮೂಲಕ ಆಸ್ಪತ್ರೆಗೆ ಕಳಿಸಿ ಮಾನವೀಯತೆ ಮೆರೆದ ಪ್ರಸಂಗ ತಾಲೂಕಿನ ಕೋನಮೇಳಕುಂದಾ ಗ್ರಾಮದ ಸಮೀಪ ಜರುಗಿದೆ