ಬಳ್ಳಾರಿ: ಜೀವ ಬೆದರಿಕೆ ಕರೆ ಬಗ್ಗೆ ಎಸ್ಪಿ ದೂರು ನೀಡಿದ ಬಿಜೆಪಿ ಧುರೀಣ ಅಲಿಖಾನ್
ರಾಜ್ಯದ ಮಾಜಿ ಸಚಿವ, ಹಾಲಿ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿಯವರ ಆಪ್ತ, ಬಿಜೆಪಿ ಧುರೀಣ, ಎಂ.ಅಲಿಖಾನ್ ಅವರು ಬುಧವಾರ ಮಧ್ಯಾಹ್ನ 12ಗಂಟೆಗೆ ಬಳ್ಳಾರಿ ಜಿಲ್ಲಾ ಎಸ್.ಪಿ. ಕಛೇರಿಗೆ ತೆರಳಿ, ಗುತ್ತಿಗೆದಾರರಾದ, ನಗರ ಶಾಸಕ ಭರತ್ರೆಡ್ಡಿಯವರ ಆಪ್ತ ಸತೀಶ್ರೆಡ್ಡಿ ಅವರು ತಮಗೆ ಜೀವ ಬೆದರಿಕೆ ಕರೆ ಮಾಡಿದ್ದಾರೆ ಎಂದು ಆರೋಪಿಸಿ, ದೂರು ನೀಡಿದ್ದಾರೆ.ಬಳ್ಳಾರಿ ನಗರ ಮಾಜಿ ಶಾಸಕ, ಹಿರಿಯ ಬಿಜೆಪಿ ಧುರೀಣ ಗಾಲಿ ಸೋಮಶೇಖರರೆಡ್ಡಿ, ಬಳ್ಳಾರಿ ನಗರ ಮಂಡಲ ಬಿಜೆಪಿ ಅಧ್ಯಕ್ಷ, ಮಾಜಿ ಮೇಯರ್ ಗರ್ರಂ ವೆಂಕಟರಮಣ, ಮತ್ತಿತರೆ ಮುಖಂಡರುಗಳೊAದಿಗೆ ಇಂದು ಪೂರ್ವಾಹ್ನ, ಜಿಲ್ಲಾ ಪೊಲೀಸ್ ಕಛೇರಿಗೆ ತೆರಳಿ, ಎಂ.ಅಲಿಖಾನ್ ಅವರು ತಮಗೆ ಜೀವ ಬೆದರಿಕೆ ಹಾಕಿರುವ ಸತೀಶ್ರೆಡ್ಡಿ ವಿರುದ್ಧ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಫಿರ್ಯಾದು